ಹರಿಹರ:ಇಟ್ಯಲ್ಲಪ್ಪೋ ಗುರುಬಸವ ರೈತರ ಬಾಳಿಗೆ ಬೆಂಕಿ!

ರಾಜಕಾರಣದ ಚುಕ್ಕಾಣಿ ಹಿಡಿಯಲು ಮುಂದಾಗುವ ಪ್ರತಿಯೊಂದು ರಾಷ್ಟ್ರೀಯ ಪಕ್ಷಗಳು,ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬರುವುದು ಸರ್ವೇ ಸಾಮಾನ್ಯ.ಆದರೆ ರಾಜಕಾರಣಿಗಳ ರಾಜಕೀಯ ಶ್ಲೋಘಕ್ಕೆ ಕಿಂಚಿತ್ತು ಬೆಲೆ ನೀಡದೆ ಇಲ್ಲೊಬ್ಬ ಭ್ರಷ್ಟ ಅಧಿಕಾರಿ ಹಣದ ದುರಾಸೆಯಿಂದ ಕೃಷಿಗೆ […]

ಹಾವೇರಿ:ಅಧಿಕಾರಿಗಳಿಗೆ ರಾಜಕೀಯ ನಂಟು,ತುಂಬುತ್ತಿದೆ ಭ್ರಷ್ಟಾಚಾರದ ಗಂಟು..?

ಇನ್ನೇನೂ ಮಳೆಗಾಲದ ಅವಧಿ ಮುಗಿದು,ಬೇಸಿಗೆಯ ಅವಧಿ ಪ್ರಾರಂಭವಾದಗಿನಿಂದಲೂ ಹಾವೇರಿ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ದಂಧೆಯ ಕುರಿತು ಹಲವು ಪತ್ರಿಕಾ ಮಿತ್ರರು,ಅನೇಕ ಬಾರಿ ಸುದ್ದಿ ಪ್ರಕಟಿಸುವುದರ ಮೂಲಕ ಸಂಬಂಧಪಟ್ಟ ಜಿಲ್ಲೆಯ “ಮರಳು ಟಾಸ್ಕ್ […]

ಹರಿಹರ:ಅಕ್ರಮ ಮದ್ಯ ಮಾರಾಟ,ಅಬಕಾರಿ ನಿರೀಕ್ಷಕನ ರಂಗುರಂಗಿನಾಟ ಬಯಲು..!

ಹರಿಹರ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಬಗ್ಗೆ ನಾಯಕನ ನಡುಗೆ ಪತ್ರಿಕೆಯು ಹಲವು ಬಾರಿ ಸುದ್ದಿ ಪ್ರಕಟಿಸುವುದರ ಮೂಲಕ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದರು,ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ […]

ವಿಜಯನಗರ:ನಕಲಿ ವೈದ್ಯ ಡಿಎಚ್ಒ ಶಂಕ್ರಣ್ಣನ ಸಂಬಂಧಿಕನೆ?

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಹೋರ ರಾಜ್ಯದಿಂದ ಬಂದಿರುವ ನಕಲಿ ವೈದ್ಯರ ಹಾವಳಿಯಿಂದ ತಾಲೂಕಿನ ಜನರು ಜೀವದ ಹಂಗನ್ನು ತೊರೆದು ಬದುಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ನಾಯಕನ ನಡುಗೆ ಪತ್ರಿಕೆಯು ಹಲವು ಬಾರಿ ಸುದ್ದಿ […]

ಪಿ,ಡಿ,ಒ ನ್ಯಾಮೆಗೌಡನ ರಂಗಿನಾಟಕ್ಕೆ ರೈತ ಕುಟುಂಬಗಳು ಬೀದಿಪಾಲು?

    ಕವೆಲೆತ್ತು  ರಾಣೆಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮ ಪಂಚಾಯತಿ ಗ್ರಾಮಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಮೆಗೌಡ ಎನ್ನುವ ಅಧಿಕಾರಿಯು,ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಹಲವು ಅಕ್ರಮಗಳಲ್ಲಿ ಭಾಗಿಯಾಗುವುದರ ಜೊತೆಗೆ ನರೇಗಾ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಕಾಮಗಾರಿಗೆ […]

ರಾಹುಲ್ಲನ ಅಕ್ರಮದಿಂದ ಸದ್ದಿಲ್ಲದೇ ತುಂಬುತ್ತಿದೆ ಶಾಸಕನ ಖಜಾನೆ!?

  ರಾಣೆಬೆನ್ನೂರು: ರಾಣೆಬೆನ್ನೂರು ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ದಂಧೆಯಲ್ಲಿ ರಾಹುಲ್ಲಾನ ಹೆಸರು ಕೇಳಿ ಬರುತ್ತಿರುವುದು ರಾಜಕೀಯ ವಲಯದಲ್ಲಿ ಇನ್ನಿಲ್ಲದ ಚರ್ಚೆಗೆ ಗ್ರಾಸವಾಗಿರುವ ಮಾತಾಗಿದೆ.ಪ್ರಸ್ತುತ ಹಾಲಿ ಶಾಸಕ ಪ್ರಕಾಶನ ಆಪ್ತವಲಯದಲ್ಲಿ,ಆಪ್ತ ಸಹಾಯಕನೆಂದು ಹೇಳಿಕೊಂಡು […]

ಅನ್ನ ರಾಮಯ್ಯನ ಅನ್ನ ಭಾಗ್ಯಕ್ಕೆ ಕನ್ನ ಹಾಕಿದ ಕದೀಮರು

    ದಾವಣಗೆರೆ ರಾಜ್ಯದ ಜನರು ಹಸಿವಿನಿಂದ ನರಳಬಾರದು ಎನ್ನುವ ಉದ್ದೇಶದಿಂದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿನ ಮುಖ್ಯಮಂತ್ರಿ ಅವಧಿಯಲ್ಲಿಯೇ ಅನ್ನಭಾಗ್ಯ ಎಂಬ ಮಹತ್ವ ಯೋಜನೆಯ ಮೂಲಕ ರಾಜ್ಯದ ಜನರ ಹಸಿವನ್ನು ನೀಗಿಸುವ ಕೆಲಸಕ್ಕೆ […]

ನೆಪಕ್ಕೆ ಜಮೀನುಗಳ ಸಮತಟ್ಟು,ಮಾಡೋದೆಲ್ಲ ಅಕ್ರಮ ಸಾಗಾಟ

      ಹರಿಹರ   ರೈತ ಎಂದರೆ ದೇಶ ಕಾಯುವ ಎರಡನೇ ಸೈನಿಕ ಎನ್ನುವ ರಾಷ್ಟ್ರ ನಮ್ಮದು.ಆದರೆ ಇಂತಹ ರಾಷ್ಟ್ರದಲ್ಲಿ ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ ಎನ್ನುವ ಭರವಸೆಯ ಮೇರೆಗೆ ಜನರ ಸೇವೆಗೆ ಮುಂದಾಗಿರುವ […]

ಸಚಿವರೇ,ಅಬಕಾರಿ ನಿರೀಕ್ಷಕ ಶಿವಣ್ಣನ ಅಕ್ರಮ ಬಯಲಾಟವನ್ನೊಮ್ಮೆ ನೋಡಿ?

    ಹರಿಹರ  ರಾಜ್ಯ ಸರ್ಕಾರದ ಖಜಾನೆಯ ಬೊಕ್ಕಸಕ್ಕೆ ಹೆಚ್ಚಿನ ತೇರಿಗೆ ಸಂಗ್ರಹಿಸುವಲ್ಲಿ ಅಬಕಾರಿ ಇಲಾಖೆಯ ಪಾತ್ರ ಅತ್ಯಮೂಲ್ಯ.ಇದೆ ನಿಟ್ಟಿನಲ್ಲಿ ಸರ್ಕಾರವು ಮದ್ಯಪಾನ ಮಾರಾಟ ಮಾಡಲು ಮುಂದಾಗುವ ವ್ಯಕ್ತಿಗಳಿಗೆ ಪರವಾನಿಗೆ ನೀಡುವುದರ ಮೂಲಕ ನೀಡಿರುವ […]

ನರೇಗಾ ಯೋಜನೆಗೆ ಕನ್ನ ಹಾಕಿದ ಮೈದೂರ್ ಗ್ರಾಮ ಪಂಚಾಯತಿ ಅಧಿಕಾರಿಗಳು

ಹರಪನಹಳ್ಳಿ ಜನರನ್ನು ಉದ್ದಾರ ಮಾಡುತ್ತೇವೆ ಎನ್ನುವ ಪಣವನ್ನು ತೊಟ್ಟು ಸಂವಿಧಾನದ ಶಾಸಕಾಂಗದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜಕಾರಣಿಗಳು ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ ಎನ್ನುವ ಕಾರ್ಯದ ಮುಖಾಂತರ ಸಂವಿಧಾನದ ಕಾರ್ಯಾಂಗದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಸರ್ಕಾರದ […]