ಅಕ್ರಮ ಮದ್ಯ ಮಾರಾಟಕ್ಕೆ ಕೊನೆ ಇಲ್ವಾ…?

ರಾಣೆಬೆನ್ನೂರು ಈಗಾಗಲೇ ರಾಜ್ಯದ ಅನೇಕ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟವು ಎಗ್ಗಿಲ್ಲದೆ ನಡೆಯುತ್ತಿರುವ ಸನ್ನಿವೇಶಗಳನ್ನು ನಾವುಗಳು ಕಂಡು,ಕೇಳಿ ಅರಿತಿದ್ದೇವೆ.ಆದರೆ ಇದೀಗ ರಾಣೆಬೆನ್ನೂರು ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದ ದಂಧೆಯೂ ಮುಂಚೂಣಿಯಲ್ಲಿ ಮುನ್ನಲೆಗೆ ಬಂದಿರುವುದು ಕಂಡುಬಂದಿದೆ.ರಾಣೆಬೆನ್ನೂರು […]

ಕೂಲಿ ಕಾರ್ಮಿಕರ ನೆರವಿಗೆ ಬಾರದ ಸರ್ಕಾರದ ಯೋಜನೆಗಳು

ದೀನೆ,ದಿನೇ ಜಗತ್ತು ಬೆಳೆಯುತ್ತಲೇ ಬರುತ್ತಿದೆ.ಇದೆ ನಿಟ್ಟಿನಲ್ಲಿ ಜಗತ್ತಿನ ಅಗಲಕ್ಕೂ ಅನೇಕ ರೀತಿಯ ವೈವಿದ್ಯಮಯ ಕಟ್ಟಡಗಳು ನಿರ್ಮಾಣಗೊಳ್ಳುತ್ತಲೇ ಬರುತ್ತಿವೆ.ಆದರೆ ಈಗಿನ ದಿನಗಳಲ್ಲಿ ಮನೆ ಅಥವಾ ಇನ್ನಿತರೇ ಕಟ್ಟಡಗಳ ನಿರ್ಮಾಣ ಮತ್ತು ವಿವಿಧ ಕೆಲಸಗಳಿಗೆ ಕೂಲಿ ಕಾರ್ಮಿಕರನ್ನು […]

ಹರಿಹರ:ಇಟ್ಯಲ್ಲಪ್ಪೋ ಗುರುಬಸವ ರೈತರ ಬಾಳಿಗೆ ಬೆಂಕಿ!

ರಾಜಕಾರಣದ ಚುಕ್ಕಾಣಿ ಹಿಡಿಯಲು ಮುಂದಾಗುವ ಪ್ರತಿಯೊಂದು ರಾಷ್ಟ್ರೀಯ ಪಕ್ಷಗಳು,ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬರುವುದು ಸರ್ವೇ ಸಾಮಾನ್ಯ.ಆದರೆ ರಾಜಕಾರಣಿಗಳ ರಾಜಕೀಯ ಶ್ಲೋಘಕ್ಕೆ ಕಿಂಚಿತ್ತು ಬೆಲೆ ನೀಡದೆ ಇಲ್ಲೊಬ್ಬ ಭ್ರಷ್ಟ ಅಧಿಕಾರಿ ಹಣದ ದುರಾಸೆಯಿಂದ ಕೃಷಿಗೆ […]

ವರದಿ ಬೆನ್ನಲ್ಲೇ ಹರನಗಿರಿ ಗ್ರಾಪಂ ನೌಕರ ನಿಂಗಪ್ಪ ಅಮಾನತ್ತು!

ಕಳೆದ ಮಾರ್ಚ್ ತಿಂಗಳ ಏಳನೇ ತಾರೀಖಿನಂದು ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅಕ್ರಮ ಚಟುವಟಿಕೆಗಳ ಬಗ್ಗೆ “ಅಕ್ರಮ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದ ಹರನಗಿರಿ ಗ್ರಾಮ ಪಂಚಾಯತಿ”ಎಂಬ ಶೀರ್ಷಿಕೆಯಡಿಯಲ್ಲಿ ನಾಯಕನ ನಡುಗೆ ವಾರ […]

ಹಾವೇರಿ:ಅಧಿಕಾರಿಗಳಿಗೆ ರಾಜಕೀಯ ನಂಟು,ತುಂಬುತ್ತಿದೆ ಭ್ರಷ್ಟಾಚಾರದ ಗಂಟು..?

ಇನ್ನೇನೂ ಮಳೆಗಾಲದ ಅವಧಿ ಮುಗಿದು,ಬೇಸಿಗೆಯ ಅವಧಿ ಪ್ರಾರಂಭವಾದಗಿನಿಂದಲೂ ಹಾವೇರಿ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ದಂಧೆಯ ಕುರಿತು ಹಲವು ಪತ್ರಿಕಾ ಮಿತ್ರರು,ಅನೇಕ ಬಾರಿ ಸುದ್ದಿ ಪ್ರಕಟಿಸುವುದರ ಮೂಲಕ ಸಂಬಂಧಪಟ್ಟ ಜಿಲ್ಲೆಯ “ಮರಳು ಟಾಸ್ಕ್ […]

ಸಾಲದ ಮಧ್ಯೆಯೂ ಸಚಿವರ,ಶಾಸಕರ ಭತ್ಯೆ ಹೆಚ್ಚಿಸಿದ ಸರ್ಕಾರ

ಪ್ರಸ್ತುತ ರಾಜ್ಯದ ರಾಜಕಾರಣದಲ್ಲಿ ಹಲವು ರೀತಿಯ ಅಕ್ರಮಗಳು ಬಯಲಿನೆಡೆಗೆ ಬರುವುದರ ಮೂಲಕ ಸರ್ಕಾರದ ಆಡಳಿತ ವ್ಯವಸ್ಥೆಗೆ ಕಳಂಕ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷದಾಯಕ ಸಂಗತಿ.ಈಗಾಗಲೇ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಘೋಷಿಸಿರುವ ಭಾಗ್ಯಗಳನ್ನು ಈಡೇರಿಸುವ […]

ಹರಿಹರ:ಅಕ್ರಮ ಮದ್ಯ ಮಾರಾಟ,ಅಬಕಾರಿ ನಿರೀಕ್ಷಕನ ರಂಗುರಂಗಿನಾಟ ಬಯಲು..!

ಹರಿಹರ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಬಗ್ಗೆ ನಾಯಕನ ನಡುಗೆ ಪತ್ರಿಕೆಯು ಹಲವು ಬಾರಿ ಸುದ್ದಿ ಪ್ರಕಟಿಸುವುದರ ಮೂಲಕ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದರು,ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ […]

ವಿಜಯನಗರ:ನಕಲಿ ವೈದ್ಯ ಡಿಎಚ್ಒ ಶಂಕ್ರಣ್ಣನ ಸಂಬಂಧಿಕನೆ?

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಹೋರ ರಾಜ್ಯದಿಂದ ಬಂದಿರುವ ನಕಲಿ ವೈದ್ಯರ ಹಾವಳಿಯಿಂದ ತಾಲೂಕಿನ ಜನರು ಜೀವದ ಹಂಗನ್ನು ತೊರೆದು ಬದುಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ನಾಯಕನ ನಡುಗೆ ಪತ್ರಿಕೆಯು ಹಲವು ಬಾರಿ ಸುದ್ದಿ […]

ಪಿ,ಡಿ,ಒ ನ್ಯಾಮೆಗೌಡನ ರಂಗಿನಾಟಕ್ಕೆ ರೈತ ಕುಟುಂಬಗಳು ಬೀದಿಪಾಲು?

    ಕವೆಲೆತ್ತು  ರಾಣೆಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮ ಪಂಚಾಯತಿ ಗ್ರಾಮಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಮೆಗೌಡ ಎನ್ನುವ ಅಧಿಕಾರಿಯು,ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಹಲವು ಅಕ್ರಮಗಳಲ್ಲಿ ಭಾಗಿಯಾಗುವುದರ ಜೊತೆಗೆ ನರೇಗಾ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಕಾಮಗಾರಿಗೆ […]

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಟಕ್ಕೆ ಯುವ ಪೀಳಿಗೆ ಬಲಿ…!

  ರಾಣೆಬೆನ್ನೂರು ರಾಣೆಬೆನ್ನೂರು ನಗರವು ಒಂದಾಲ್ಲ,ಒಂದು ಸುದ್ದಿಯ ಮೂಲಕ ಮುನ್ನುಡಿಗೆ ಬರುತ್ತಿರುವುದು ಹೊಸದೆನಲ್ಲಾ!ಕೆಲವು ಸುದ್ದಿಗಳು ರಾಜಕೀಯ ಮತ್ತಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಕಿರು ಪರಿಚಯದ ಮೂಲಕ ತಾಲೂಕಿನ ಕೀರ್ತಿಗೆ ಕಾರಣವಾಗಿದ್ದರೆ,ಇನ್ನು ಬಹುತೇಕೆ ಸುದ್ದಿಗಳು […]